Kimmane Rarthnakar Fanspage
“An error does not become truth by reason of multiplied propagation, nor does truth become error because nobody sees it.Truth stands, even if there be no public support.
30/03/2025
29/03/2025
ಕೊಡೂರು ಪಂಚಾಯತಿ ಕರಿಗಗೆರಸು ಹಿಂಡ್ಲೆಮನೆ ಗ್ರಾಮದಲ್ಲಿ ಮೊನ್ನೆ ಸುರಿದ ಅಕಾಲಿಕ ಗಾಳಿ ಮಳೆಗೆ ಸಾವಿರಾರು ಅಡಿಕೆ ಮರ ಉರುಳಿ ಬಿದ್ದಿದ್ದು ಅಲ್ಲದೆ ನೂರಾರು ವಿದ್ಯುತ್ ಕಂಬಗಳು ನೆಲಕ್ಕೆ ಊರುಳಿದ್ದು, ರೈತರಿಗೆ ಲಕ್ಷಾಂತರ ರೂಗಳು ನಷ್ಟವಾಗಿದ್ದು ಅಲ್ಲದೆ ವಿದ್ಯುತ್ ಇಲ್ಲದೆ ಕುಡಿಯುವ ನೀರು ಸಿಗದಾಗಂತಾಗಿದೆ, ಈ ಪ್ರದೇಶಕ್ಕೆ ಇಂದು ಮಾಜಿ ಸಚಿವರಾದ #ಕಿಮ್ಮನೆ_ರತ್ನಾಕರ್ ಅವರು ಮತ್ತು ಬಿಜಿ ಚಂದ್ರಮೌಳಿ ಅವರು ಭೇಟಿ ನೀಡಿ ಜಿಲ್ಲಾಧಿಕಾರಿಗೆ ಹಾಗೂ ಕೆಪಿಟಿಸಿಎಲ್ ಎಂಡಿಗೆ ದೂರವಾಣಿ ಮುಖಾಂತರ ತುರ್ತು ಕಾರ್ಯಗೊಳ್ಳಲು ಆಗ್ರಹಿಸಿದರು
ಡಿಕೆಶಿವಕುಮಾರ್ ಅವರ ವಿರುದ್ಧ ಮಾತ್ನಾಡುವ ಮೊದಲು ಬಿಜೆಪಿಗರು ಗೋಲ್ವಲ್ಕರ್ ಅವರ "ಬಂಚಸ್ ಆಫ್ ಟೋಟ್ಸ್" ಮತ್ತು "ಚಿಂತನ ಗಂಗಾ" ದ ಬಗ್ಗೆ ಮಾತ್ನಾಡಲಿ.
Kimmane Rathnakar
Click here to claim your Sponsored Listing.
Category
Website
Address
Thirthahalli
577432