GPIER
ಜಿ.ಪಿ.ಐ.ಇ.ಆರ್. ರಂಗ ತಂಡ: 1994ರಲ್ಲಿ ಸ್ಥಾಪನೆಗೊಂಡ ಜಿ.ಪಿ.ಐ.ಇ.ಆರ್. ಮೈಸೂರಿನ ಹೆಸರಾಂತ ಹವ್ಯಾಸಿ ರಂಗ ತಂಡ. ಇದುವರೆಗೆ ಐವತ್ತಕ್ಕೂ ಹೆಚ್ಚು ನಾಟಕಗಳನ್ನು ಸಿದ್ಧಪಡಿಸಿ ಕರ್ನಾಟಕದಾದ್ಯಂತ ಪ್ರದರ್ಶನ ನೀಡಿರುವ ಈ ತಂಡ ತನ್ನ ಗುಣಮಟ್ಟದ ಪ್ರಯೋಗಗಳಿಗೆ ಹೆಸರಾಗಿದೆ. ಅನೇಕ ಪ್ರಶಸ್ತಿ, ಬಹುಮಾನಗಳನ್ನು ಪಡೆದುಕೊಂಡಿರುವ ಜಿ.ಪಿ.ಐ.ಇ.ಆರ್. ತನ್ನ ಮೂಲಭೂತ ಕಳಕಳಿಯಾದ ಮಾನವೀಯತೆ, ಸಾಮಾಜಿಕ ಜಾಗೃತಿ, ಪರಿಸರ ಕಾಳಜಿ ಮುಂತಾದ ಜನಪರ ಮೌಲ್ಯಗಳಿಗೆ ಬದ್ಧವಾಗಿದೆ. ಈಗಾಗಲೇ ನೂರಾರು ರಂಗಕರ್ಮಿಗಳನ್ನು ಬ
25/02/2026
ಇದೇ ಫೆ 27 ಕ್ಕೆ ರಾಷ್ಟ್ರಾದ್ಯಂತ ನಿಮ್ಮನ್ನು ರಂಜಿಸಲು ನಮ್ಮ ಗುರುಗಳಾದ ಮೈಮ್ ರಮೇಶ್ Mime Ramesh ಅವರು ಬೆಳ್ಳಿ ತೆರೆಯ ಮೇಲೆ ಬರುತ್ತಿದ್ದಾರೆ . 😊
fans
25/01/2026
ಇಂದು ಸಂಜೆ 6:30ಕ್ಕೆ ಮೈಸೂರು ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ…
ಜಿ.ಪಿ.ಐ.ಇ.ಆರ್ ರಂಗತಂಡ ಮೈಸೂರು ಅಭಿನಯಿಸುವ ಜಾನಪದ ನಾಟಕ
“ಮಂಟೇಸ್ವಾಮಿ ಕಥಾ ಪ್ರಸಂಗ”
ರಚನೆ: ಡಾ.ಹೆಚ್.ಎಸ್.ಶಿವಪ್ರಕಾಶ್
ಸಂಗೀತ: ದೇವಾನಂದ ವಾರಪ್ರಸಾದ್, ಅರುಣ್ ಎಂ ಸಿ
ನೃತ್ಯ ಸಂಯೋಜನೆ,ವಿನ್ಯಾಸ ಮತ್ತು ನಿರ್ದೇಶನ: ಮೈಮ್ ರಮೇಶ್ ರಂಗಾಯಣ
ಟಿಕೇಟು ದರ: 100/-
ಹೆಚ್ಚಿನ ಮಾಹಿತಿಗೆ: 95383 56252, 95358 77695
fans
08/11/2025
ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆದ ರಂಗಪಯಣ ನಾಟಕೋತ್ಸವದಲ್ಲಿ ಗುರುಗಳಾದ ಮೈಮ್ ರಮೇಶ್ ಅವರೊಂದಿಗೆ ಸಂವಾದ ಹಾಗೂ ನಾದಬ್ರಹ್ಮ ಡಾ.ಹಂಸಲೇಖ ಹಾಗೂ ಸಮುದಾಯ ಗುಂಡಣ್ಣ ಮತ್ತು ರಂಗಪಯಣ ಕುಟುಂಬದವರಿಂದ ಶುಭಹಾರೈಕೆ ಮತ್ತು ರಂಗಗೌರವ.
fans
04/11/2025
ನವೆಂಬರ್ 5 ಕ್ಕೆ ಕಲಾಗ್ರಾಮದಲ್ಲಿ ರಂಗಪಯಣ ನಾಟಕೋತ್ಸವಕ್ಕೆ ನಾವು ಬರುತ್ತಿದೇವೆ. ನೀವು ಬನ್ನಿ ನಿಮ್ಮವರನ್ನು ಕರೆತನ್ನಿ.
fans
Click here to claim your Sponsored Listing.
Category
Telephone
Website
Address
Mysore
570005