Pradeep M Kumar

Pradeep M Kumar

Share

26/12/2023

ತೀಟೆಸುಬ್ಬ ಪ್ರತಾಪ್ ಸಿಂಹನಿಗೆ ಬೇಡವಾದ ಮೈಸೂರು- ಕೊಡಗು ಅಭಿವೃದ್ಧಿ

12/09/2023

ಅಭಿಮಾನಿಯೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು

30/06/2023

MK ಸೋಮಶೇಖರ್ ಅವರನ್ನ ದ್ವೇಷ ಮಾಡಲ್ಲ.. ಆರೋಪಗಳಲ್ಲಿ ಹುರುಳಿಲ್ಲ : ಪ್ರದೀಪ್​ ಕುಮಾರ್​

16/05/2023

ಆತ್ಮೀಯರೇ ಅನ್ಯಾಯವಾಗಿ ನಾವು ಈ ಬಾರಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದೇವೆ ಕಾಂಗ್ರೆಸ್ ಸರ್ಕಾರ ಬಹುಮತದಲ್ಲಿ 5 ವರ್ಷಗಳ ಕಾಲ ಸುಭದ್ರ ಸರ್ಕಾರ ಬರುವ ಸಮಯದಲ್ಲಿ ಕೃಷ್ಣರಾಜ ಕ್ಷೇತ್ರವನ್ನು ನಾವು ಕಳೆದುಕೊಂಡಿರುವುದು ನಮ್ಮ ದುರದೃಷ್ಟಕರ ಸಂಗತಿಯಾಗಿದೆ, ಕೃಷ್ಣರಾಜ ಕ್ಷೇತ್ರದಲ್ಲಿ ನಮ್ಮ ಶಾಸಕರು ಆಯ್ಕೆಯಾಗಿ ಬಂದಿದ್ದರೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಕಾರ್ಯಕರ್ತರಿಗೆ ಹೆಚ್ಚಿನ ಕೆಲಸ ಕಾರ್ಯಗಳು ಪ್ರತಿಯೊಂದು ಕೂಡ ಮುಂಚೂಣಿಗೆ ಬರುತ್ತಿತ್ತು. ಮುಂದಿನ ದಿನಗಳಲ್ಲಿ ನಗರ ಪಾಲಿಕೆ ಚುನಾವಣೆಯು ನಡೆಯಲಿದ್ದು ಇದದರಲ್ಲಾದರೂ ಹೆಚ್ಚಿನ ಸದಸ್ಯರನ್ನು ಕೃಷ್ಣರಾಜ ಕ್ಷೇತ್ರದಿಂದ ಆಯ್ಕೆ ಮಾಡಿಕೊಂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಶಕ್ತಿ ತುಂಬಬೇಕಾಗಿ ಮನವಿ. ಇಂತಿ,ಎಂ ಪ್ರದೀಪ್ ಕುಮಾರ್ ಮಾಜಿನಗರ ಪಾಲಿಕೆ ಸದಸ್ಯರು ಕಾಂಗ್ರೆಸ್ ಮುಖಂಡರು ಕೃಷ್ಣರಾಜ ವಿಧಾನಸಭಾ ಕ್ಷೇತ್ರ.

Want your public figure to be the top-listed Public Figure in Mysore?
Click here to claim your Sponsored Listing.

Telephone

Website

Address


#630/z, 5th Cross
Mysore
570023