NSS Mysuru

NSS Mysuru

Share

20/11/2024

ಬಂಧುಗಳೇ

ದಿನಾಂಕ > 17-11-2024 ನೇ ಭಾನುವಾರ
ಕರ್ನಾಟಕ ರಾಜ್ಯ ಶ್ರೀ ನಾಮದೇವ ಸಿಂಪಿ ಸಮಾಜದ ರಾಜ್ಯ ಕಾರ್ಯಕಾರಣಿ ಸಮಿತಿ ಸಭೆ ನಮ್ಮ ಮೈಸೂರಿನಲ್ಲಿ ನಡೆಸಲಾಯಿತು.
ಈ ಮಹತ್ವದ ರಾಜ್ಯ ಕಾರ್ಯಕಾರಣಿ ಸಮಿತಿ ಸಭೆಗೆ ಎಲ್ಲಾ ಜಿಲ್ಲೆಯಿಂದ ರಾಜ್ಯದ ಪದಾಧಿಕಾರಿಗಳು ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರು ಸ್ಥಳೀಯ ಸಮಾಜದ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಹಲವಾರು ಗಣ್ಯರು ಭಾಗವಹಿಸಿದರು. ಹಾಗೆಯೇ ಮೈಸೂರು ನಾಮದೇವ ಸಿಂಪಿ ಸಮಾಜದ ಕಾರ್ಯಕಾರಿ ಸಮಿತಿಯ ಸದಸ್ಯರು ಸೊಸೈಟಿ ಸಮಿತಿಯ ಅಧ್ಯಕ್ಷರು ಕಾರ್ಯದರ್ಶಿಗಳು ಮಹಿಳಾ ಸಮಾಜದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಭಾಗವಹಿಸಿದ್ದರು.

ಧನ್ಯವಾದಗಳೊಂದಿಗೆ
ತಮ್ಮ ಸೇವೆಯಲ್ಲಿ
ಶ್ರೀ ನಾಮದೇವ ಸಿಂಪಿ ಸಮಾಜ (ರಿ). ಮೈಸೂರು

Photos from NSS Mysuru's post 20/09/2024

ಶ್ರೀ ನಾಮದೇವ ಸಿಂಪಿ ಸಮಾಜದ 44 ನೇ ವರ್ಷದ ಶ್ರೀ ಗೌರಿ ಗಣಪತಿ ಪೂಜಾ ಮಹೋತ್ಸವ
ಶ್ರೀ ಪಾಂಡುರಂಗ ಶ್ರೀ ವಿಠಲ ರುಕ್ಮಾಯಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದ ಶ್ರೀ ವಿದ್ಯಾ ಗಣಪತಿ ಪೂಜಾ ಮಹೋತ್ಸವ
ದಿನಾಂಕ > 06-09-2024 ನೇ ಶುಕ್ರವಾರದಿಂದ 15-09-2024 ರವರೆಗೆ 10 ದಿನದ ಪೂಜಾ ಮಹೋತ್ಸವ ಭಾನುವಾರ ಸಂಪನ್ನಗೊಂಡಿತು,ಶ್ರೀ ವಿದ್ಯಾಗಣಪತಿ ವಿಸರ್ಜನಾ ಕಾರ್ಯಕ್ರಮ ಅದ್ದೂರಿಯಾಗಿ ವೈಭವದಿಂದ ಜರಗಿತು.

10 ದಿನಗಳ ಈ ಪೂಜಾ ಮಹೋತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಸಮಾಜದ ಸರ್ವ ಬಂಧುಗಳಿಗೂ ಹೃದಯ ಪೂರ್ವಕವಾದ ಧನ್ಯವಾದಗಳು.

ವಿಶೇಷವಾಗಿ ವಿಸರ್ಜನಾ ಕಾರ್ಯಕ್ರಮದ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ನನ್ನ ಯುವ ಮಿತ್ರರಿಗೆ ಹೃದಯಪೂರ್ವಕವಾದ ಅಭಿನಂದನೆಗಳು.

ಶ್ರೀ ವಿದ್ಯಾಗಣಪತಿ ಪೂಜಾ ಮಹೋತ್ಸವವನ್ನು ನಡೆಸಿಕೊಟ್ಟ ಸರ್ವರಿಗೂ ಸಮಾಜದ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸರ್ವ ಸದಸ್ಯರಿಗೆ ಮತ್ತೊಮ್ಮೆ ವಂದನೆ ಅಭಿನಂದನೆ

ಧನ್ಯವಾದಗಳೊಂದಿಗೆ

ಇಂತಿ
ಶ್ರೀ ನಾಮದೇವ ಸಿಂಪಿ ಸಮಾಜ (ರಿ). ಮೈಸೂರು

"ಆಷಾಢ ಪ್ರಥಮ ಏಕಾದಶಿ ಪೂಜಾ ಉತ್ಸವ" ವಿಶೇಷ ಪೂಜಾ ಕಾರ್ಯಕ್ರಮಗಳು 18/07/2024

ಆತ್ಮೀಯ ಬಂಧುಗಳೇ

ದಿನಾಂಕ 17-07-2024 ನೇ ಬುಧವಾರ ಶ್ರೀ ಪಾಂಡುರಂಗ ಶ್ರೀ ವಿಠಲ ರುಕ್ಮಾಯಿ ದೇವಸ್ಥಾನದಲ್ಲಿ ನಮ್ಮೆಲ್ಲರ ಶ್ರದ್ಧಾಭಕ್ತಿಯ ಧಾರ್ಮಿಕ ವೈಭವೀಕರಣದ ಆಷಾಢ ಪ್ರಥಮ ಏಕಾದಶಿ ಪೂಜಾ ಉತ್ಸವ ಬೆಳಿಗ್ಗೆಯಿಂದ ರಾತ್ರಿವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಶ್ರೀ ಸ್ವಾಮಿಯ ಪ್ರಥಮ ಪಾದ ದರ್ಶನ.
ದಶ ಸಹಸ್ರ ತುಳಸಿ ಅರ್ಚನೆ , ಉಯ್ಯಾಲೋತ್ಸವ , ನಿಜಪಾದ ದರ್ಶನ ಹಾಗೂ ಸ್ಪರ್ಶ ವೈಭವದ ಅಲಂಕೃತ ಪಲ್ಲಕ್ಕಿ ಉತ್ಸವ ,ಇನ್ನು ಹತ್ತು ಹಲವಾರು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಪ್ರಥಮ ಏಕಾದಶಿ ಪೂಜೆಗೆ ಮೈಸೂರು ಮಹಾರಾಜರ ಆಗಮನ ಮತ್ತಷ್ಟು ಮೆರುಗು ನೀಡಿತು.
ಮುಖ್ಯ ಅತಿಥಿಗಳಾಗಿ
ಶ್ರೀ ಯದುವೀರ ಕೃಷ್ಣರಾಜ ದತ್ತ ಚಾಮರಾಜ ಒಡೆಯರ್,
ಮೈಸೂರು ಮಹಾರಾಜರು ಹಾಗೂ ಎಂಪಿ ಮೈಸೂರು ಕೊಡಗು ಕ್ಷೇತ್ರ.
ಶ್ರೀ ಶ್ರೀವತ್ಸ MLA ಕೃಷ್ಣರಾಜ ಕ್ಷೇತ್ರ.
ಶ್ರೀ ಅರುಣ್ .ಎಲ್ , ಪೊಲೀಸ್ ನಿರ್ದೇಶಕರು ಕುವೆಂಪು ನಗರ ಮೈಸೂರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾದರು ಹಾಗು
ಸಮಾಜ ಬಾಂಧವರು ಕುಟುಂಬ ಪರಿವಾರ ಸಮೇತರಾಗಿ ಭಾಗವಹಿಸಿ ತನು, ಮನ, ಧನ ನೀಡಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾದರು
ಇಂತಿ
ಶ್ರೀ ನಾಮದೇವ ಸಿಂಪಿ ಸಮಾಜ (ರಿ). ಮೈಸೂರು

"ಆಷಾಢ ಪ್ರಥಮ ಏಕಾದಶಿ ಪೂಜಾ ಉತ್ಸವ" ವಿಶೇಷ ಪೂಜಾ ಕಾರ್ಯಕ್ರಮಗಳು ಆತ್ಮೀಯ ಬಂಧುಗಳೇದಿನಾಂಕ 17-07-2024 ನೇ ಬುಧವಾರ ಶ್ರೀ ಪಾಂಡುರಂಗ ಶ್ರೀ ವಿಠಲ ರುಕ್ಮಾಯಿ ದೇವಸ್ಥಾನದಲ್ಲಿ ನಮ್ಮೆಲ್ಲರ ಶ್ರದ್ಧಾಭಕ್ತಿಯ ಧಾ....

Photos from NSS Mysuru's post 23/01/2024

ಶ್ರೀ ನಾಮದೇವ ಸಿಂಪಿ ಮೈಸೂರು ಸಮಾಜದ ಎಲ್ಲಾ ಬಂಧುಗಳಿಗೆ ನಮಸ್ಕಾರ 🙏

ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ
ವನ್ನು ನಮ್ಮ ಸಮಾಜದ ಬಂಧುಗಳಿಗೋಸ್ಕರ ಆಯೋಜಿಸಲಾಗಿದೆ ಇದರ ಅಂಗವಾಗಿ ನಮ್ಮ ಸಮಾಜದ ಅಧ್ಯಕ್ಷರಿಂದ ನಿಮ್ಮೆಲ್ಲರನ್ನು ಕುರಿತು ಹೀಗೆ ನುಡಿದಿರುತ್ತಾರೆ ಹಾಗೂ ಸೊಸೈಟಿ ವತಿಯಿಂದ ಪ್ರತ್ಪ್ರಥಮ ಬಾರಿಗೆ ಇದು ಒಂದು ಸಣ್ಣ ಪ್ರಯತ್ನ ನಿಮ್ಮೆಲ್ಲರ ಹಾರೈಕೆ ನಮ್ಮ ಸಮಾಜದ ಸೊಸೈಟಿಯ ಮೇಲೆ ಇರಲಿ.

ಧನ್ಯವಾದಗಳು,
ಶ್ರೀ ನಾಮದೇವ ಸಿಂಪಿ ಸಮಾಜ ಮತ್ತು
ನಾಮದೇವ ಸಿಂಪಿ ಸೊಸೈಟಿ, ಮೈಸೂರು

Shri Ram Lalla Pran Pratishtha LIVE | PM Modi attends Pran Pratishtha of Shri Ram in Ayodhya 22/01/2024

Blessed to be a part of the Pran-Pratishtha of Ram Mandir in Ayodhya!

Watch LIVE:

Shri Ram Lalla Pran Pratishtha LIVE | PM Modi attends Pran Pratishtha of Shri Ram in Ayodhya Ayodhya Ram Mandir Live | Prime Minister Narendra Modi will attend the Pran Pratishtha event of Shri Ram in Ayodhya. The auspicious and mega pran-pratishtha ...

ಶ್ರೀ ನಾಮದೇವ ಮಹಾರಾಜರ 753 ನೇ ವರ್ಷದ ಜಯಂತೋತ್ಸವ ಮತ್ತು ಕಾರ್ತಿಕ ಲಕ್ಷ ದೀಪೋತ್ಸವ ಆಚರಣೆ ದಿನಾಂಕ 11-12-2023 08/01/2024

ಶ್ರೀ ನಾಮದೇವ ಮಹಾರಾಜರ 753 ನೇ ವರ್ಷದ ಜಯಂತೋತ್ಸವ ಮತ್ತು ಕಾರ್ತಿಕ ಲಕ್ಷ ದೀಪೋತ್ಸವ ಆಚರಣೆ ದಿನಾಂಕ 11-12-2023

ಶ್ರೀ ನಾಮದೇವ ಮಹಾರಾಜರ 753 ನೇ ವರ್ಷದ ಜಯಂತೋತ್ಸವ ಮತ್ತು ಕಾರ್ತಿಕ ಲಕ್ಷ ದೀಪೋತ್ಸವ ಆಚರಣೆ ದಿನಾಂಕ 11-12-2023 ಆತ್ಮೀಯ ಬಂಧುಗಳೇಶ್ರೀ ನಾಮದೇವ ಸಿಂಪಿ ಸಮಾಜದ ವತಿಯಿಂದಶ್ರೀ ನಾಮದೇವ ಮಹಾರಾಜರ 753 ನೇ ವರ್ಷದ ಜಯಂತೋತ್ಸವ " ಮತ್ತು ಕಾರ್ತಿಕ ಲಕ್ಷ ದೀಪೋ....

Photos from NSS Mysuru's post 07/12/2023

ಸೋಮವಾರ 11-12-2023 ರಂದು ನಡೆಯಲಿರುವ
ನಮ್ಮೆಲ್ಲರ ಶ್ರದ್ಧಾ ಭಕ್ತಿಯ ಐತಿಹಾಸಿಕ ಧಾರ್ಮಿಕ ಆಚರಣೆಯ
" ಕಾರ್ತಿಕ ಲಕ್ಷ ದೀಪೋತ್ಸವ " ಹಾಗೂ ಶ್ರೀ ನಾಮದೇವ ಮಹಾರಾಜರ 753 ನೇ ಜಯಂತೋತ್ಸವದ ಸಿದ್ಧತೆ ಭರದಿಂದ ಸಾಗಿದ್ದು ಇಂದು ಶ್ರೀ ನಾಮದೇವ ಭವನದ ಮುಂಭಾಗ ದೇವಾಲಯದ ಮುಖ್ಯರಸ್ತೆ ವಿವೇಕಾನಂದ ನಗರ ಮೈಸೂರು ಮುಖ್ಯ ರಸ್ತೆ ಗಳಲ್ಲಿ ಬೃಹತ್ ಗಾತ್ರದ ಅಮಾನುಗಳನ್ನು ಅಳವಡಿಸಲಾಯಿತು.

ದಿನಾಂಕ 24-09-2023 ನೇ ಭಾನುವಾರ ನಡೆದ ಶ್ರೀ ವಿದ್ಯಾ ಗಣಪತಿ ವಿಸರ್ಜನಾ ಕಾರ್ಯಕ್ರಮದ ಕೆಲವು ಸುಂದರ ಕ್ಷಣಗಳು.. 30/09/2023

ಶ್ರೀ ನಾಮದೇವ ಸಿಂಪಿ ಸಮಾಜದ ವತಿಯಿಂದ ಶ್ರೀ ಪಾಂಡುರಂಗ ಶ್ರೀ ವಿಠಲ ರುಕ್ಮಾಯಿ ದೇವಸ್ಥಾನ , ವಿವೇಕಾನಂದ ನಗರ, ಮೈಸೂರು., ದಿನಾಂಕ > 24-09-2023 ನೇ ಭಾನುವಾರ ಶ್ರೀ ವಿದ್ಯಾ ಗಣಪತಿ ವಿಸರ್ಜನಾ ಕಾರ್ಯಕ್ರಮದ ಕೆಲವು ಕ್ಷಣಗಳು

ದಿನಾಂಕ 24-09-2023 ನೇ ಭಾನುವಾರ ನಡೆದ ಶ್ರೀ ವಿದ್ಯಾ ಗಣಪತಿ ವಿಸರ್ಜನಾ ಕಾರ್ಯಕ್ರಮದ ಕೆಲವು ಸುಂದರ ಕ್ಷಣಗಳು.. , circle, , ,

ವಿಠ್ಠಲ-ರುಕ್ಮಿಣಿ ದೇವಸ್ಥಾನದ 25ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಉಯ್ಯಲೊತ್ಸವ ಮತ್ತು ತೆಪ್ಪೋತ್ಸವ 03/09/2023

29-8-2023 ನಡೆದ ವಿಠ್ಠಲ- ರುಕ್ಮಿಣಿ ದೇವಸ್ಥಾನದ 25ನೇ ವರ್ಷದ ಬೆಳ್ಳಿ ಹಬ್ಬದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಉಯ್ಯಲೋತ್ಸವ ಮತ್ತು ತೆಪ್ಪೋತ್ಸವದ ಕೆಲವು ಸುಂದರ ಕ್ಷಣಗಳು...

ವಿಠ್ಠಲ-ರುಕ್ಮಿಣಿ ದೇವಸ್ಥಾನದ 25ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಉಯ್ಯಲೊತ್ಸವ ಮತ್ತು ತೆಪ್ಪೋತ್ಸವ 29-8-2023 ರಂದು ನಡೆದ ಶ್ರೀ ವಿಠ್ಠಲ- ರುಕ್ಮಿಣಿ ದೇವಸ್ಥಾನದ 25ನೇ ವರ್ಷದ ಬೆಳ್ಳಿ ಹಬ್ಬದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಉಯ್ಯಲೊತ್ಸ....

ವಿಠ್ಠಲ- ರುಕ್ಮಿಣಿ ದೇವಸ್ಥಾನದ 25ನೆ ವಾರ್ಷಿಕೋತ್ಸವ, ನಾಮದೇವ ಸಿಂಪಿ ಮಹಿಳಾ ಸಮಾಜದ ಬಜನೆ, ನೃತ್ಯದ ಕ್ಷಣಗಳು. 02/09/2023

ದಿನಾಂಕ 28-8-2023 ಮತ್ತು 29-8-2023 ನಡೆದ ವಿಠ್ಠಲ- ರುಕ್ಮಿಣಿ ದೇವಸ್ಥಾನದ 25ನೇ ವರ್ಷದ ಬೆಳ್ಳಿ ಹಬ್ಬದ ವಾರ್ಷಿಕೋತ್ಸವದ ಅಂಗವಾಗಿ ನಾಮದೇವ ಸಿಂಪಿ ಮಹಿಳಾ ಸಮಾಜದಿಂದ ಬಜನೆ, ನೃತ್ಯ ಅದ್ಬುತವಾಗಿ ಮೂಡಿಬಂದಿದೆ..

ವಿಠ್ಠಲ- ರುಕ್ಮಿಣಿ ದೇವಸ್ಥಾನದ 25ನೆ ವಾರ್ಷಿಕೋತ್ಸವ, ನಾಮದೇವ ಸಿಂಪಿ ಮಹಿಳಾ ಸಮಾಜದ ಬಜನೆ, ನೃತ್ಯದ ಕ್ಷಣಗಳು. ದಿನಾಂಕ 28-8-2023 ಮತ್ತು 29-8-2023 ನಡೆದ ವಿಠ್ಠಲ- ರುಕ್ಮಿಣಿ ದೇವಸ್ಥಾನದ 25ನೇ ವರ್ಷದ ಬೆಳ್ಳಿ ಹಬ್ಬದ ವಾರ್ಷಿಕೋತ್ಸವದ ಅಂಗವಾಗಿ ನಾಮದೇವ ಸಿಂಪಿ .....

Want your place of worship to be the top-listed Place Of Worship in Mysore?
Click here to claim your Sponsored Listing.

Category

Telephone

Address


Namadeva Shimp Samaja , Vivekananda Nagara , Mysuru
Mysore
570023