HubliClassified
04/05/2025
Mahaguru Educational Trust is calling for Student scholarship application for poor and talented students of 2024-25 academic year PUC-2 pass with percentage 85% and above.. Eligible students of Dharwad,Gadag,Haveri districts can apply online through link http://www.mahagurutrust.com before 15 June 2025 ....please inform eligible students to apply....
03/12/2024
ಅಂತರರಾಷ್ಟ್ರೀಯ ವಿಕಲಚೇತನರ ದಿನ
ಜೀವನದ ಪಥ ಸುಲಭವಾಗಿರಲಾರದು, ಆದರೆ ನಿಮ್ಮ ವಿಶೇಷ ಕೌಶಲ್ಯಗಳು ನಿಮ್ಮನ್ನು ಶಕ್ತಿಯುತ ಮತ್ತು ಸ್ವಾವಲಂಬಿ ಬದುಕಿನ ಕಡೆಗೆ ನಿರ್ದೇಶಿಸುತ್ತವೆ. ನಾವು ನಿಮ್ಮೊಂದಿಗಿದ್ದೇವೆ ಪ್ರತಿಯೊಂದು ಹಂತದಲ್ಲೂ—ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ ಮತ್ತು ಸವಾಲುಗಳನ್ನು ಜಯಿಸಿರುವವರಿಂದ ಪ್ರೇರಣೆ ಪಡೆಯಿರಿ. 'ಗಾನಯೋಗಿ ಪಂಚಾಕ್ಷರ ಗವಾಯಿಗಳೇ' ಒಂದು ಸಾಕ್ಷಿ . ಕನಸುಗಳನ್ನು ಸಾಧಿಸಲು ಪ್ರಾಮಾಣಿಕ ಪ್ರಯತ್ನ ಅತ್ಯಗತ್ಯ.
The path of life is never always easy, but your unique skills guide you towards a powerful and self-reliant life. We are with you at every step—believe in your abilities and draw inspiration from those who have overcome challenges. 'Ganayogi Panchakshari Gavayi' is an example of this. Honest effort is essential to achieve your dreams.
Hubballi Jobs : Initiative
Hubballi Jobs - Skill Development Program : Launching Soon !
Complete details of the workshop, program overview and registration process, will be shared soon. Information will be published on our website shortly, so stay tuned for updates.
www.hubballijobs.com
ಹುಬ್ಬಳ್ಳಿ ಜಾಬ್ಸ್ - ಕೌಶಲ್ಯ ವಿಕಾಸ ಯೋಜನೆ : ಶೀಘ್ರದಲ್ಲಿ ಪ್ರಾರಂಭಿಸಲಾಗುತ್ತಿದೆ !
ಕಾರ್ಯಾಗಾರದ ಸಂಪೂರ್ಣ ವಿವರ, ಕಾರ್ಯಕ್ರಮದ ಮುನ್ನೋಟ ಮತ್ತು ನೋಂದಣಿ ಪ್ರಕ್ರಿಯೆ ಎಲ್ಲ ವಿವರಗಳನ್ನು, ನಮ್ಮ ವೆಬಸೈಟನಲ್ಲಿ ಶೀಘ್ರವೇ ಪ್ರಕಟಿಸಲಾಗುವದು.
www.hubballijobs.com
Click here to claim your Sponsored Listing.
Category
Website
Address
Vishweshwar Nagar
Hubli
580032