BAP party

BAP party

Share

10/04/2023

ಕೊಪ್ಪಳ ಜಿಲ್ಲೆ ಕನಕಗಿರಿ ವಿಧಾನಸಭಾ ಕ್ಷೇತ್ರದ
31ನೇ ಕನಲ್ ನೀರನ್ನು ಬಂದ್ ಮಾಡಲಾಗಿದೆ
ಇದರಿಂದ ರೈತರು ಸುಮಾರು ಒಂದು ಲಕ್ಷ ಎಕ್ರೆ ಅಷ್ಟು ನೀರಿಲ್ಲದೆ ಬೆಳೆ ನಾಶವಾಗುತ್ತಿದೆ. ಅದರಿಂದ ರೈತರು ತುಂಬಾ ನಷ್ಟ ಹೋಗ್ತಾರೆ . ನಮ್ಮ ಪಕ್ಷದ ಅಭ್ಯರ್ಥಿ ಬಾಲಪ್ಪ ಅವರ ಗಮನಕ್ಕೆ ಬಂತು ಕೂಡಲೇ ಅಲ್ಲಿ ಹೋಗಿ ರೈತರ ಪರವಾಗಿ ಮಾತನಾಡಿ.. ನೀರನ್ನು ಇನ್ನ ಸ್ವಲ್ಪ ದಿಸ ನೀರನ್ನು ಬಿಡಬೇಕೆಂದು ಮನವಿ ಮಾಡಿ ರೈತರ ಪರವಾಗಿ ..
ಭಾರತೀಯ ಪ್ರಜಾ ಐಕ್ಯತಾ ಪಾರ್ಟಿ
ಸದಾ ಮುಂದೆ ಇರುತ್ತೆ...

Want your organization to be the top-listed Government Service in Delhi?
Click here to claim your Sponsored Listing.

Address


Pahar Ganj
Delhi
110002