H Ravindra

H Ravindra

Share

H.Ravindra - Three term corporator from Vijaynagar ward BBMP, ex Ruling party leader,ex chairman , ex Vice President of BJP Bengaluru,
MLA contestant of vijayanagar constituency

05/06/2026

ಬಿಜೆಪಿ ಮುಖಂಡರಾದ ಶ್ರೀ ಶ್ರೀನಿವಾಸ್ ರವರಿಗೆ ಜನುಮದಿನದ ಶುಭಾಶಯಗಳು 💐💐💐

05/06/2026

ಬಿಜೆಪಿ ಮುಖಂಡರಾದ ಶ್ರೀ ರಮೇಶ್ ರವರಿಗೆ ಜನುಮದಿನದ ಶುಭಾಶಯಗಳು 💐💐💐

03/06/2026

ಕೆ ಪಿ ಅಗ್ರಹಾರ ಬಿಜೆಪಿ ವಾರ್ಡ್ ಅಧ್ಯಕ್ಷರಾದ ಶ್ರೀ ಗೋವರ್ಧನ್ ರವರಿಗೆ ಜನುಮದಿನದ ಶುಭಾಶಯಗಳು 💐💐

03/06/2026

ವಿಜಯನಗರ ಬಿಜೆಪಿ ಮುಖಂಡರಾದ ಶ್ರೀ ಸಂತೋಷ್ ರವರಿಗೆ ಜನುಮದಿನದ ಶುಭಾಶಯಗಳು 💐💐💐💐

Photos from H Ravindra's post 31/05/2026

ಸಂಜಯ್ ನಗರದ ಶ್ರೀ ಮುತ್ತುಮಾರಮ್ಮ ದೇವಾಲಯದ ವಾರ್ಷಿಕೋತ್ಸವ ಮತ್ತು ಕರಗ ಮಹೋತ್ಸವ ಕಾರ್ಯಕರಮದಲ್ಲಿ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದ ಕ್ಷಣ.

ಈ ಸಂದರ್ಭದಲ್ಲಿ ಓಬಿಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಸಿದ್ದಣ್ಣ ರವರು ಬಿಜೆಪಿ ಮುಖಂಡರಾದ ಶ್ರೀ ಲಿಂಗೆಗೌಡ್ರು ರವರು ಸ್ಥಳೀಯ ಮುಖಂಡರು ಕಾರ್ಯಕರ್ತರು ಭಕ್ತಾದಿಗಳು ಉಪಸ್ಥಿತರಿದ್ದರು.

Photos from H Ravindra's post 31/05/2026

ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಶ್ರೀ ಸಪ್ತಗಿರಿ ಗೌಡ ರವರಿಗೆ ಜನುಮದಿನದ ಶುಭಾಶಯಗಳು ಕೋರಿದ ಕ್ಷಣ.
ಈ ಸಂದರ್ಭದಲ್ಲಿ ಗಾಂಧಿನಗರ ಮಂಡಲ ಅಧ್ಯಕ್ಷರಾದ ಶ್ರೀ ಕರುಣಾಕರ ಯಾದವ್ ಭಿನ್ನಪೇಟೆ ವಾರ್ಡ್ ಅಧ್ಯಕ್ಷರಾದ ಶ್ರೀ ಅಭಿ ನಾಗರಾಜ್ ರವರು ಯುವಮೋರ್ಚಾ ಅಧ್ಯಕ್ಷರಾದ ಶ್ರೀ ರವಿರಾಜ್ ರವರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Want your organization to be the top-listed Government Service in BANGLORE?
Click here to claim your Sponsored Listing.

Category

Telephone

Website

Address


Banglore