MyBookAdda

MyBookAdda

Share

We have famous kannada books of renowned authors such as S L Bhyrappa, Shivram karant, jogi, poornachandra tejaswi and many more. Check-in our book store at katriguppe or book online from www.mybookadda.in

Photos from Sneha book house ಸ್ನೇಹ ಬುಕ್ ಹೌಸ್'s post 16/07/2021
ಡಾ.ಗಣಪತಿ ಆರ್. ಭಟ್ ರವರ ಚೊಚ್ಚಲ ಕೃತಿ "ಮಂದಹಾಸವು ಅರಳಲಿ" | ಸ್ನೇಹ ಬುಕ್ ಹೌಸ್ | 01/01/2021

ಹೊಸ ವರ್ಷದಲ್ಲಿ ಎಲ್ಲರ ಮನೆ ಮನದಲ್ಲೂ " ಮಂದಹಾಸವು ಅರಳಲಿ " ಎಂಬುದು ಸ್ನೇಹ ದ ಆಶಯ.....
ಪ್ರಾಧ್ಯಾಪಕ.ಲೇಖಕ.ನಿರೂಪಕ. ಡಾ.ಗಣಪತಿ ಆರ್. ಭಟ್ ರವರ ಚೊಚ್ಚಲ ಕೃತಿ. ಕನ್ನಡದ ಜನಪ್ರಿಯ ದಿನಪತ್ರಿಕೆ " ವಿಜಯವಾಣಿ " ಯಲ್ಲಿ ಪ್ರಕಟಗೊಳ್ಳುತ್ತಿದ್ದ ಮನೋಲ್ಲಾಸದ ಕಥನಗಳನ್ನೊಳಗೊಂಡ "ಮಂದಹಾಸವು ಅರಳಲಿ" ಇದೇ ಭಾನುವಾರ ಬೆಳಗ್ಗೆ ಎನ್.ಆರ್.ಕಾಲೋನಿ ಯಲ್ಲಿರುವ ಬಿ.ಎಂ. ಶ್ರೀ. ಕಲಾಭವನ ದಲ್ಲಿ ಖ್ಯಾತ ಚಲನಚಿತ್ರ ನಟ ನಿರ್ದೇಶಕ ಶ್ರೀಯುತ ಸುಚೇಂದ್ರ ಪ್ರಸಾದ್ ಅವರಿಂದ ಲೋಕಾರ್ಪಣೆ ಗೊಳ್ಳಲಿದೆ.ಖ್ಯಾತ ಲೇಖಕಿ.ಅಂಕಣಕಾರ್ತಿ ಶ್ರೀಮತಿ ಭುವನೇಶ್ವರಿ ಹೆಗಡೆ. ಪದ್ಮಶ್ರೀ ಡಾ.ಮಾಲತಿ ಹೊಳ್ಳ. ಡಾ.ಗಣಪತಿ ಹೆಗಡೆ ಅವರು ಜೊತೆಯಲ್ಲಿರುತ್ತಾರೆ.ನಿಮ್ಮೆಲ್ಲರ ಹಾರೈಕೆ.ಪ್ರೀತಿ.ಪ್ರೋತ್ಸಾಹ ಡಾ.ಗಣಪತಿ ಆರ್. ಭಟ್ ಅವರಿಗಿರಲಿ ಎಂದು ಕೋರುತ್ತಾ.ನೀವು ಅಂದು ನಮ್ಮ ಜೊತೆಗಿದ್ದರೆ ಮತ್ತಷ್ಟು ಕಾರ್ಯಕ್ರಮ ಕ್ಕೆ ಮೆರಗು ಬಂದಂತಾಗುತ್ತದೆ. ದಯವಿಟ್ಟು ಬನ್ನಿ.
ವಿವರಗಳಿಗೆ
ಸ್ನೇಹ ಬುಕ್ ಹೌಸ್ - 9845031335

ಡಾ.ಗಣಪತಿ ಆರ್. ಭಟ್ ರವರ ಚೊಚ್ಚಲ ಕೃತಿ "ಮಂದಹಾಸವು ಅರಳಲಿ" | ಸ್ನೇಹ ಬುಕ್ ಹೌಸ್ |

Want your business to be the top-listed Shop in Bangalore?
Click here to claim your Sponsored Listing.

Category

Telephone

Website

Address


34/35, Balaji Complex, Kathriguppe Main Road, Balaji Nagar, 3rd Phase, Banashankari 3rd Stage, Banashankari
Bangalore
500085