Prajaakeeya.org

Prajaakeeya.org

Share

Thanks for Supporting PRAJAAKEEYA (Uttama Prajaakeeya Party) to bring a change in administration with Complete Transparency. Please find below useful links to get yourself updated about Uttama Prajaakeeya Party affairs. To Register as a supporter of Prajaakeeya kindly use below given link:
https://www.prajaakeeya.org/supporter/

To Know what is Prajaakeeya, Prajaakarana and prajaaneethi, kindly

ಉತ್ತಮ ಪ್ರಜಾಕೀಯ ಪಕ್ಷ | ಯು.ಪಿ.ಪಿ. | ಅಧಿಕೃತ ವೆಬ್ಸೈಟ್ 01/09/2024

ತಮ್ಮೆಲ್ಲರ ಗಮನಕ್ಕೆ:- ವೆರಿಫಿಕೇಷನ್ /ಪರಿಶೀಲನಾ ಪ್ರಕ್ರಿಯೆ ನಡೆಯುತ್ತಿರುವ ಕಾರಣ ಉತ್ತಮ ಪ್ರಜಾಕೀಯ ಪಕ್ಷದ ಆಂಡ್ರಾಯ್ಡ್ ಅಪ್ಲಿಕೇಶನ್ ಪ್ಲೇ ಸ್ಟೋರ್‌ನಲ್ಲಿ ತಾತ್ಕಾಲಿಕವಾಗಿ ಡೌನ್ಲೋಡ್ ಮಾಡಿಕೊಳ್ಳಲು ಲಭ್ಯವಿಲ್ಲ. 2 ರಿಂದ 4 ದಿನಗಳಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಲು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರಲಿದೆ .
ನಮ್ಮ iOS ಅಪ್ಲಿಕೇಶನ್ ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ ಮತ್ತು ನಮ್ಮ ವೆಬ್‌ಸೈಟ್ www.prajaakeeya.org ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ.
ಗಮನಿಸಿ: ಅಸ್ತಿತ್ವದಲ್ಲಿರುವ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಕೆದಾರರು ಯಾವುದೇ ವ್ಯತ್ಯಾಯವಿಲ್ಲದೆ ಅಪ್ಲಿಕೇಶನ್ ಅನ್ನು ಬಳಸುವುದನ್ನು ಮುಂದುವರಿಸಬಹುದು.
ನಿಮ್ಮ ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳು.

-ಉತ್ತಮ ಪ್ರಜಾಕೀಯ ಪಕ್ಷ

Our Uttama Prajaakeeya Party Android app is temporarily unavailable on the Play Store due to a verification process. It will be back within 2 to 4 working days.
the iOS app is available in app store, and our website www.prajaakeeya.org is fully operational.
Note: Existing Android users can continue using the app without any issues.
Thank you for your continued support.

-Uttama Prajaakeeya Party

#ಪ್ರಜಾಕೀಯ

ಉತ್ತಮ ಪ್ರಜಾಕೀಯ ಪಕ್ಷ | ಯು.ಪಿ.ಪಿ. | ಅಧಿಕೃತ ವೆಬ್ಸೈಟ್ ಯು.ಪಿ.ಪಿ ಶ್ರೀ ಉಪೇಂದ್ರರವರು ಸ್ಥಾಪಿಸಿರುವ ಕರ್ನಾಟಕಲ್ಲಿರುವ ರಾಜಕೀಯ ಪಕ್ಷ. ರಾಜಕೀಯದಲ್ಲಿ ವೃತ್ತಿಪರತೆಯನ್ನು ತರುವುದು ಮುಖ್ಯ ಧ....

Photos from Prajaakeeya.org's post 05/06/2024

ಕರ್ನಾಟಕ ಲೋಕಸಭಾ ಚುನಾವಣೆ 2024 ರಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಪಡೆದ ಮತಗಳು

#ಪ್ರಜಾಕೀಯ

11/04/2024

ನಮ್ಮ ಅಭ್ಯರ್ಥಿಗಳು
ಕರ್ನಾಟಕ ಲೋಕಸಭಾ ಚುನಾವಣೆ 2024
ಉತ್ತಮ ಪ್ರಜಾಕೀಯ ಪಕ್ಷ

#ಪ್ರಜಾಕೀಯ

Photos from Prajaakeeya.org's post 31/03/2024

ಚಿಕ್ಕೋಡಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ ಮತ್ತು ಧಾರವಾಡ ಈ ಆರು ಲೋಕಸಭಾ ಕ್ಷೇತ್ರಗಳಿಗೆ ಆಸಕ್ತ ಆಕಾಂಕ್ಷಿಗಳು ತಮ್ಮ ಎಲ್ಲಾ ಮಾಹಿತಿಗಳೊಂದಿಗೆ ಈ ಕೂಡಲೇ www.prajaakeeya.org ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿರಿ..

ಅರ್ಜಿ ಸಲ್ಲಿಸಲು ಕೊನೆಯ ದಿನ ದಿನಾಂಕ 05.04.2024 ಆಗಿರುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ದಿನಾಂಕ 07.04.2024 ರಂದು ಪಕ್ಷದ ವತಿಯಿಂದ “ಬಿ ಫಾರಂ” ವಿತರಿಸಲಾಗುವುದು.

Interested aspirants for the following Lok Sabha constituencies: Chikkodi, Raichur, Bidar, Koppal, Bellari & Dharwad should visit the website www.prajaakeeya.org immediately and apply with the required information.

The last date for the submission of applications will be 05.04.2024.

The "B Form" will be distributed by the party to the selected candidates on 07.04.2024.

24/02/2024

ಉತ್ತಮ ಪ್ರಜಾಕೀಯ ಪಕ್ಷವು ಕ್ಯಾಶ್ ಲೆಸ್ , ನಾಯಕರಿಲ್ಲದ & ಮತದಾರರ ಪಕ್ಷ

ಪ್ರಜಾಕೀಯದಲ್ಲಿ ಕಾರ್ಯಕರ್ತರು, ಹುದ್ದೆ-ಪದವಿಗಳು, ಸಮಿತಿ, ಸಂಘಟನೆ, ಪ್ರತಿಭಟನೆ ಮುಂತಾದವುಗಳಿಗೆ ಖಂಡಿತಾ ಅವಕಾಶವಿಲ್ಲ.

ಪ್ರಜಾಕೀಯದವರು ಎಂದು ಹೇಳಿಕೊಂಡು ಅದಕ್ಕೆ ಅನುಗುಣವಾಗುವಂತಹ ಬೇರೆ ಹೆಸರಿನಲ್ಲಿ ಸಂಘಟನೆ, ಸಮಾಜಸೇವೆ, ಸಮಿತಿ, ಟ್ರಸ್ಟ್ ಮುಂತಾದವುಗಳನ್ನು ಮಾಡಿ ಪ್ರಜಾಕೀಯವನ್ನು ರಾಜಕೀಯ ಮಾಡುವ ವ್ಯಕ್ತಿಗಳಿಗೂ ಮತ್ತು ಉತ್ತಮ ಪ್ರಜಾಕೀಯ ಪಕ್ಷಕ್ಕೂ ಯಾವುದೇ ಸಂಬಂಧವಿರುವುದಿಲ್ಲ.. ಉತ್ತಮ ಪ್ರಜಾಕೀಯ ಪಕ್ಷಕ್ಕೆ ವಿರುದ್ಧವಾಗಿ ಪಕ್ಷ ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಪ್ರಜಾಕೀಯದ ವೇದಿಕೆಗಳಲ್ಲಿ ಭಾಗವಹಿಸುವಿಕೆಯನ್ನು ಪಕ್ಷವು ನಿಷೇಧಿಸುತ್ತದೆ.

ಶುದ್ಧ ರೂಪದ ಪ್ರಜಾಪ್ರಭುತ್ವದಲ್ಲಿ ನಮಗೆ ಬೇಕಿರುವುದು,
1. ಪ್ರಾಮಾಣಿಕ ಕೆಲಸಗಾರರು (ಅಭ್ಯರ್ಥಿಗಳು)… �ಅವರು ಸಂಬಳಕ್ಕಾಗಿ ಕೆಲಸ ಮಾಡುವವರು.
2. ಪ್ರಾಮಾಣಿಕ ಮತದಾರರು (ಪ್ರಜೆಗಳು)… �ಪ್ರಜಾಕೀಯ ಸಿದ್ಧಾಂತಕ್ಕೆ ಮಾತ್ರ ಮತ ಹಾಕುವವರು.

ನಾಯಕತ್ವ ಬಯಸುವವರು, ಸ್ವಪ್ರಚಾರ ಬಯಸುವವರು, ಹುದ್ದೆ -ಪದವಿ ಇಚ್ಚಿಸುವವರು, ಸಂಘಟನೆಯ ಮನೋಭಾವನೆ ಉಳ್ಳವರು ದಯವಿಟ್ಟು ಉತ್ತಮ ಪ್ರಜಾಕೀಯ ಪಕ್ಷದಿಂದ ದೂರವಿರಬೇಕಾಗಿ ವಿನಂತಿ..

#ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ

Want your organization to be the top-listed Government Service in Bangalore?
Click here to claim your Sponsored Listing.

Telephone

Address


Bangalore
560076

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm