Basava Samithi

Basava Samithi

Share

Basava Samithi was established in the year 1964 by Dr. BD Jatti, Former Vice-President of India with the Sole Objective of Propagating the Humanitarian and Universal Values of VishwaGuru Sri Basavanna and other Shivasharanas throughout the World.

04/07/2026

ಬಸವ ಸಮಿತಿ ಆನ್ಲೈನ್ ಅರಿವಿನ ಮನೆ
ದಿನಾಂಕ :- 04-07-2026
ವಿಷಯ : ಶೂನ್ಯ ಸಂಪಾದನೆ ಅನುಭವ ಮಾಲಿಕೆ ನೂರರ ಸಂಚಿಕೆ ಅಂಗಳದಲ್ಲಿ ಒಂದು ಅವಲೋಕನ
ಅನುಭಾವ : ಡಾ. ಶಂಭು ಹೆಗಡಾಳ, ಪ್ರಾಧ್ಯಾಪಕರು, ಸಿ.ಎಸ್.ಐ. ಕಾಮರ್ಸ್ ಕಾಲೇಜು, ಧಾರವಾಡ

29/06/2026

ಬಸವ ಸಮಿತಿ ಆನ್ಲೈನ್ ಅರಿವಿನ ಮನೆ
ದಿನಾಂಕ :- 29-06-2026
ವಿಷಯ : ಶಿವಯೋಗಿ ಸಿದ್ದರಾಮೇಶ್ವರರ ಬಸವ ಸ್ತೋತ್ರ ತ್ರಿವಿಧಿ ಸಂಚಿಕೆ 11
ಅನುಭಾವ : ಪೂಜ್ಯಶ್ರೀ ಶಿವರುದ್ರ ಮಹಾಸ್ವಾಮಿಗಳು, ಅಧ್ಯಕ್ಷರು, ಬೇಲಿಮಠ ಮಹಾಸಂಸ್ಥಾನ, ಬೆಂಗಳೂರು
ಸಂಗೀತ ಸಂಯೋಜನೆ : ಶ್ರೀ ರಾಜು ಎಮ್ಮಿಗನೂರ್, ಸಂಗೀತ ನಿರ್ದೇಶಕರು
ಗಾಯನ : ಶ್ರೀ ರಾಜು ಎಮ್ಮಿಗನೂರ್

29/06/2026

ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಲಿಂಗೈಕ್ಯ ಸಂಸ್ಮರಣೆಯಂದು ಬಸವ ಸಮಿತಿ ವತಿಯಿಂದ ಭಕ್ತಿಪೂರ್ವಕ ಶರಣು ಶರಣಾರ್ಥಿಗಳು 🙏

"ಲೋಕದಂತೆ ಬಾರರು, ಲೋಕದಂತೆ ಇರರು,
ಲೋಕದಂತೆ ಹೋಗರು, ನೋಡಯ್ಯ.
ಪುಣ್ಯದಂತೆ ಬಪ್ಪರು,
ಜ್ಞಾನದಂತೆ ಇಪ್ಪರು,
ಮುಕ್ತಿಯಂತೆ ಹೋಹರು, ನೋಡಯ್ಯಾ.
ಉರಿಲಿಂಗದೇವಾ, ನಿಮ್ಮ ಶರಣರು ಉಪಮಾತೀತರಾಗಿ
ಉಪಮಿಸಬಾರದು."

27/06/2026

ಶುಭೋದಯ! ☀️

ಜನರನ್ನು ನದಿ ದಾಟಿಸುವ ಕಾಯಕದ ಶರಣ ಅಂಬಿಗರ ಚೌಡಯ್ಯನವರು, ವಾಸ್ತವದಲ್ಲಿ 'ರೂಪ'ದ ಭ್ರಮೆಯಿಂದ 'ಅರೂಪ'ದ ಅರಿವಿನತ್ತ ದೋಣಿ ನಡೆಸುತ್ತಾರೆ. 🚣‍♂️🌊

ಭಸ್ಮಭೂಷಿತ, ತ್ರಿಶೂಲಧಾರಿ ಶಿವನ ಕಲ್ಪನೆ ಸುಂದರವಾದರೂ, ಅರಿವಿನ ಆಳದಲ್ಲಿ ಶರಣರು ಕಂಡುಕೊಂಡದ್ದು ಕುರುಹುಗಳಿಲ್ಲದ 'ನಿರಾಕಾರ ಶಿವ'ನನ್ನು. 🔱✨

ಆದಿ-ಅಂತ್ಯಗಳಿಲ್ಲದ ಬಯಲಿನಷ್ಟೇ ಅನಂತವಾದ ಆ ಪರಮಶಕ್ತಿಯನ್ನು ನಾಮರೂಪಗಳ ಚೌಕಟ್ಟಿನಲ್ಲಿ ಬಂಧಿಸಲಾದೀತೆ?

~ Basava Samithi 🕊️

Want your school to be the top-listed School/college in Bangalore?
Click here to claim your Sponsored Listing.

Category

Telephone

Address


Basava Bhavan, Sri Basaveswara Circle
Bangalore
560001

Opening Hours

Monday 10:30am - 5:30pm
Tuesday 10:30am - 5:30pm
Wednesday 10:30am - 5:30pm
Thursday 10:30am - 5:30pm
Friday 10:30am - 5:30pm
Saturday 10:30am - 5:30pm