Team RKT
"I regard theatre as the greatest of all art forms, the most immediate way in which a human being can share with another the sense of what it is to a human being."
-Oscar Wilde
13/06/2023
ಎಲ್ಲಾ ರಂಗಾಸಕ್ತರಿಗೆ ಇದೊಂದು ಕರೆ.....
ನಮ್ಮ ತಂಡದಿಂದ ಹೊಸದೊಂದು ನಾಟಕ ಪ್ರಯೋಗವನ್ನು ಶುರು ಮಾಡುತಿದ್ದೇವೆ. ಅದರ ಜೊತೆ ಒಂದು ವಾರದ ಕಾರ್ಯಗಾರ ಕೂಡ ಆಯೋಜಿಸಿದ್ದೇವೆ.
ದಿನಾಂಕ 15-06-2023 ರಿಂದ 22-06-2023 ಸಂಜೆ 6 ಗಂಟೆಯಿಂದ 9 ಬನಶಂಕರಿಯ ಹತ್ತಿರ ಕಾರ್ಯಗಾರ ನಡೆಯಲಿದ್ದು ನಂತರ ನಾಟಕದ ತಾಲೀಮು ಶುರುವಾಗುತ್ತದೆ.
ಪ್ರವೇಶ ಉಚಿತ
ಆಸಕ್ತರು ನಿಮ್ಮ ಹೆಸರು, ಮೊಬೈಲ್ ನಂಬರ್ ಅನ್ನು
8618214864 ಗೆ ಕಲಿಸಿಕೊಡಬೇಕಾಗಿ ಕೋರುತ್ತಾ
ನಿಮ್ಮ ಆಗಮನವನ್ನು ಬಯಸುವವರು ರಂಗಾಸ್ಮಿತ ಕಲಾ ತಂಡ
27/03/2023
ನಾಟಕ ಎಂಬುದು ನಮ್ಮನ್ನು ಆವರಿಸುವ ಕಲೆ.
ಎಲ್ಲರಿಗೂ ವಿಶ್ವ ರಂಗಭೂಮಿ ದಿನದ ಶುಭಾಶಯಗಳು.
Theatre is the art that grows and builds on us.
Wishing everyone a happy World Theatre Day.
Click here to claim your Sponsored Listing.
Category
Website
Address
JP Nagar
Bangalore
560078