Community Police Rajarajeshwari Nagar
24/06/2026
28/01/2026
ರಾಜರಾಜೇಶ್ವರಿ ನಗರದ ಎಲ್ಲಾ ನಿವಾಸಿಗಳಿಗೆ ವಿನಂತಿ ನಿಮ್ಮ ಅಪಾರ್ಟ್ಮೆಂಟ್ ಹಾಗೂ ಮನೆಗಲ್ಲಿ ಮನೆಕೆಲಸ ಹಾಗೂ ಸೆಕ್ಯೂರಿಟಿ ಕೆಲಸ ಮಾಡುವವವರ ಬ್ಯಾಗ್ರೌಂಡ್ ಪೊಲೀಸ್ ವೆರಿಫಿಕೇಷನ್ ಮಾಡಿಸಬೇಕು ಮತ್ತು ಅವರು ಬೇರೆ ರಾಜ್ಯ ಅಥವಾ ದೇಶದ (ನೇಪಾಳ ಇತರೆ ) ಆಗಿದ್ದಲ್ಲಿ ಅವರ ವಿವರವನ್ನು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಎರಡು ದಿನದ ಒಳಗೆ ನೀಡಬೇಕಾಗಿ ವಿನಂತಿ.
ನಿಮ್ಮ ಸುರಕ್ಷತೆ ನಮ್ಮ ಆದ್ಯತೆ.
ಪೊಲೀಸ್ ಇನ್ಸ್ಪೆಕ್ಟರ್
ರಾ ರಾ ನಗರ ಪೊಲೀಸ್ ಠಾಣೆ
Want your organization to be the top-listed Government Service in Bangalore?
Click here to claim your Sponsored Listing.
Click here to claim your Sponsored Listing.
Contact the organization
Telephone
Website
Address
Bangalore