Umesh Itagi

Umesh  Itagi

Share

Photos from Umesh  Itagi's post 07/04/2026

ರಾಯರ ದಿವ್ಯ ದರ್ಶನ... ಮನ ತುಂಬಿದ ಆನಂದ! 😍
ಮೊದಲ ಬಾರಿ ಮಂತ್ರಾಲಯಕ್ಕೆ ಭೇಟಿ ನೀಡಿ, ಗುರುರಾಯರ ಸನ್ನಿಧಿಯಲ್ಲಿ ಭಕ್ತಿಯ ಧ್ವಜ ಹಾರುತ್ತಿರುವ ನೋಡುವ ಸೌಭಾಗ್ಯ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ. ರಾಯರ ಬೃಂದಾವನದ ತೇಜಸ್ಸು ನನ್ನಲ್ಲಿ ಹಿಂದೆಂದೂ ಕಾಣದ ಆನಂದ ಹಾಗೂ ನೆಮ್ಮದಿಯನ್ನು ತುಂಬಿತು. ಕಣ್ಣು ತುಂಬಿದ ಆ ದೃಶ್ಯ, ಮನ ತುಂಬಿದ ಆ ಶಾಂತಿ... ರಾಯರ ದರ್ಶನದಿಂದ ಬದುಕು ಪಾವನವಾಯಿತು. 🙏ಈ ದಿವ್ಯ ಅನುಭವ ಸದಾ ಹಸಿರಾಗಿರುತ್ತದೆ. ಭಕ್ತಿಯೇ ಶಕ್ತಿ, ರಾಯರೇ ಶ್ರೀರಕ್ಷೆ! 🚩🙏


#ರಾಯರಿದ್ದಾರೆ🙏✨🚩

Want your public figure to be the top-listed Public Figure in Memphis?
Click here to claim your Sponsored Listing.

Category

Telephone

Website

Address

Malleshwaram
Memphis, TN