Nation Studio Entertainment

Nation Studio Entertainment

Share

24/06/2026

"ಇದು ಕೇವಲ ಒಂದು ಅಡುಗೆಮನೆ ಅಲ್ಲ... ಸಾವಿರಾರು ಹಸಿದ ಹೊಟ್ಟೆಗಳಿಗೆ ಪ್ರತಿದಿನ ಅನ್ನ ನೀಡುವ ಪುಣ್ಯದ ಸ್ಥಳ.
Siddaganga Math ಎಂದಾಕ್ಷಣ ನೆನಪಾಗುವುದು ತ್ರಿವಿಧ ದಾಸೋಹದ ಮಹಾನ್ ಪರಂಪರೆ. ಈ ಬೃಹತ್ ಪಾತ್ರೆಗಳಲ್ಲಿ ಕುದಿಯುವುದು ಕೇವಲ ಅನ್ನವಲ್ಲ, ಸೇವೆ, ಸಮರ್ಪಣೆ ಮತ್ತು ಮಾನವೀಯತೆಯ ಸಂದೇಶ.

♥️

Want your business to be the top-listed Media Company in Mysore?
Click here to claim your Sponsored Listing.

Category

Website

Address


Mysore