First View Kannada
#ಕರ್ನಾಟಕರಕ್ಷಣಾವೇದಿಕೆ
. #ಕರ್ನಾಟಕರಕ್ಷಣಾವೇದಿಕೆ
ಕರವೇ ನಾರಾಯಣ ಗೌಡರ ನೇತೃತ್ವದಲ್ಲಿ ಪ್ರಾದೇಶಿಕ ಪಕ್ಷ ಬಂದ್ರೆ ಚೆನ್ನಾಗಿರತ್ತೆ.
ತಮಿಳುನಾಡಿನಲ್ಲಿ ವಿಜಯ್ ಗೆದ್ದ ರೀತಿಯಲ್ಲಿ ಕರ್ನಾಟಕದಲ್ಲೂ ಮ್ಯಾಜಿಕ್ ಆಗಬಹುದು
ರಾಜ್ಯದಲ್ಲಿ ಕನ್ನಡದ ರಾಜಕೀಯ ಪಕ್ಷ ಬರಬೇಕು ಅಂತಾ ಕನ್ನಡಿಗರಿಗೆ ಆಸೆ ಇದೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜಕೀಯಕ್ಕೆ ಬಂದ್ರೆ ಎಲ್ಲಾ ಕನ್ನಡಿಗರಿಗೂ ಸಹಾಯ ಆಗತ್ತೆ.
ಕರವೇ ನಾರಾಯಣ ಗೌಡ್ರು ಆದಷ್ಟು ಬೇಗ ಒಂದು ಪ್ರಾದೇಶಿಕ ಪಕ್ಷ ಆರಂಭ ಮಾಡಿದ್ರೆ ಒಳ್ಳೆಯದು.
❤️💛
Click here to claim your Sponsored Listing.