Ankitha

Ankitha

Share

ಮಂಡ್ಯದ ಹುಡುಗಿ. ಅಪ್ಪಟ ಕನ್ನಡತಿ. ಕಲಾವಿದೆ. 30+ ಕನ್ನಡ ಚಿತ್ರದಲ್ಲಿಬಾಲನಟಿ. ಕಾಗದ ಸಿನಿಮಾದಲ್ಲಿ ನಾಯಕಿ ನಟಿ. ಝೀ ಕನ್ನಡ, ಕಲರ್ಸ್ ಕನ್ನಡ, ಉದಯ ಟಿವಿಯ ಧಾರಾವಾಹಿಗಳಲ್ಲಿ ಅಭಿನಯ.ಪ್ರಸ್ತುತ ಕರ್ಣದಲ್ಲಿ ರಿಯಾ ಪಾತ್ರದಲ್ಲಿ
Actress Ankithajayarama
in Kannada Film industry, Official Page,

Photos from Ankitha's post 06/07/2026

#ಕಾಗದ ಸಿನಿಮಾ ಬಿಡುಗಡೆಗಿಂದು #2ನೇ ವರುಷ ಸಂಭ್ರಮ (ಸವಿ ನೆನಪುಗಳು ಬೇಕು ಸವಿಯಲು ಬದುಕು)

#ಕಾಗದ ತುಂಬಿದ ಗೃಹಗಳಿಂದ ಪ್ರದರ್ಶನ ಕಂಡು
ಪ್ರಪ್ರಥಮವಾಗಿ ಸಿನಿಮಾದಲ್ಲಿ #ನಾಯಕ #ನಾಯಕಿಯಾಗಿ #ಆದಿತ್ಯ ಹಾಗೂ ನಿಮ್ಮ ಪ್ರೀತಿಯ #ಅಂಕಿತ ಳನ್ನು ಪರಿಚಯಿಸಿದ ನಿರ್ದೇಶಕರಾದ
#ರಂಜಿತ್_ಕುಮಾರ್_ಗೌಡ ರವರ ಪರಿಶ್ರಮಕ್ಕೆ
ಕನ್ನಡ ಸಿನಿ ಪ್ರೇಕ್ಷಕರುಸದಾಭಿರುಷಿಯ ಚಿತ್ರಗಳಿಗೆ ಎಂದೆಂದಿಗೂ ಸದಾ ಕಾಲ ಪ್ರೋತ್ಸಾಹ ನೀಡುತ್ತಾರೆಂಬದಕ್ಕೆ 25 ದಿನಗಳ ಪ್ರದರ್ಶನವಾದ #ಕಾಗದ ಚಿತ್ರವೇ ಸಾಕ್ಷಿ. ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ಉತ್ತಮ ಅಭಿನಯ ನೀಡಿದ್ದಾಳೆಂದು ಆಶೀರ್ವದಿಸಿದ ಕನ್ನಡ ಸಿನಿ ಪ್ರೇಮಿಗಳಿಗೆ ತುಂಬು ಹೃದಯದ ಧನ್ಯವಾದಗಳು🙏🙏🙏🙏
#ಜೈಕರ್ನಾಟಕ #ಜೈಕನ್ನಡ #ಜೈರಾಜಣ್ಣ

Photos from Ankitha's post 01/06/2026

ಸೌತ್ ಇಂಡಿಯಾ ಸಿರೀಯಲ್ ಟೆಲಿವಿಷನ್ ಅವಾರ್ಡ್
ಅದ್ದೂರಿಯಾಗಿ ನಡೆದ ಸಮಾರಂಭದಲ್ಲಿ
ನಮ್ಮ ಜೀ ಕನ್ನಡದ #ಕರ್ಣ ಧಾರಾವಾಹಿಯ ಅತ್ಯುತ್ತಮ ನಾಯಕ ನಟರಾಗಿ ಆಯ್ಕೆಯಾದ #ಕಿರಣ್_ರಾಜ್ ಹಾಗೂ ಅತ್ಯುತ್ತಮ ನಾಯಕಿ ನಟಿಯಾಗಿ #ಭವ್ಯ_ಗೌಡ ಹಾಗೂ ಸ್ಟಾರ್ ಸುವರ್ಣದ ಆಸೆ ಧಾರಾವಾಹಿಯಲ್ಲಿ ಅತ್ಯುತ್ತಮ ಪೋಷಕ ನಟರಾಗಿ ಆಯ್ಕೆಯಾದ ಹಿರಿಯ ಕಲಾವಿದರಾದ #ಮಂಡ್ಯ_ರಮೇಶ ಸರ್ ರವರು ಹಾಗೂ ಅತ್ಯುತ್ತಮ ಪೋಷಕ ನಟಿಯಾಗಿ ಆಯ್ಕೆಯಾದ #ಸ್ನೇಹ ಮೇಡಂ. ರವರಿಗೂ ತುಂಬು ಹೃದಯದ ಅಭಿನಂದನೆಗಳು♥️💐🌹❤️ ಈ ಸುಂದರ ಸಮಾರಂಭದಲ್ಲಿ ಅನುಶ್ರೀ ರವರು ಹಾಗೂ ಅಕುಲ್ ಬಾಲಾಜಿ ರವರು ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತ್ತು. ❤️♥️😊

Want your public figure to be the top-listed Public Figure in Bangalore?
Click here to claim your Sponsored Listing.

Category

Address

Bangalore