All Karnataka Rajugowda Fans Club

All Karnataka Rajugowda Fans Club

Share

06/07/2026

ಇ ಅಭಿಮಾನ ನಿತ್ಯ ನಿರಂತರ ನಿಮಗಾಗಿಯೆ ದೊರೆ ನಮ್ಮ ಕೊನೆ ಉಸಿರಿರುವ ವರೆಗೂ ನಾವು ನಿಮಗಷ್ಟೇ ಅಭಿಮಾನಿಗಳು

Narasimha Nayak ❤️😘









#ರಾಜುಗೌಡ್ರು

06/07/2026

#ಪೂಜ್ಯ_ಸಿದ್ದೇಶ್ವರ_ಸ್ವಾಮಿಗಳವರ_ದಿವ್ಯ_ಚಿಂತನೆಗಳು

ಇಪ್ಪತ್ತೊಂದನೇ ಶತಮಾನದಲ್ಲಿ ಬದುಕುತ್ತಿರುವ ನಾವು ಅತ್ಯಂತ ಸುಖಜೀವಿಗಳು. ಅಂದಿನ ಕಾಲದಲ್ಲಿ ಒಂದು ಬಿಂದಿಗೆ ನೀರಿಗಾಗಿ ಮೈಲಿಗಟ್ಟಲೆ ನಡೆಯಬೇಕಿತ್ತು, ಮನೆಯಲ್ಲಿ ದೀಪ ಹಚ್ಚಲೂ ಅಷ್ಟೇ ತ್ರಾಸವಿತ್ತು, ಯಾರನ್ನಾದರೂ ಭೇಟಿ ಮಾಡಬೇಕೆಂದರೆ ನೂರಾರು ಮೈಲಿ ನಡೆಯಬೇಕಿತ್ತು.

ಆ ಕಷ್ಟಗಳಿಗೆ ಹೋಲಿಸಿದರೆ, ಇಂದಿನ ನಮ್ಮ ಜೀವನ ನಿಜಕ್ಕೂ 'ಸ್ವರ್ಗ'ಕ್ಕೆ ಸಮಾನ! ನಮಗಿರುವುದು ಕೇವಲ ಸಣ್ಣಪುಟ್ಟ ಸಮಸ್ಯೆಗಳು ಮಾತ್ರ. ಇಷ್ಟೂ ಕಷ್ಟಗಳು ಇರಬಾರದು ಎಂದರೆ ಹೇಗೆ?
ವಾಸ್ತವದಲ್ಲಿ ಜಗತ್ತು ತುಂಬಾ ಸುಂದರವಾಗಿದೆ. ಆದರೆ ನಾವು ನಮ್ಮ ಆಸೆಗಳನ್ನು ಮಿತಿಮೀರಿ ಬೆಳೆಸಿಕೊಂಡು, ಎಲ್ಲದರಲ್ಲೂ ಕೊರತೆಯನ್ನು ಕಾಣುತ್ತಿದ್ದೇವೆ ಅಷ್ಟೇ.

ಬಾಹ್ಯ ಪ್ರಪಂಚದ ಆಕರ್ಷಣೆಗಳಿಗೆ ಬಲಿಯಾಗದೆ, ಆಸೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದೇ ನಿಜವಾದ ಸಾಧನೆ!


Narasimha Nayak ❤️😘









#ರಾಜುಗೌಡ್ರು

Want your business to be the top-listed Media Company in Rajshahi Division?
Click here to claim your Sponsored Listing.

Website

Address


Bangalore
Rajshahi Division